Oneplus Nord CE 3 Lite 5G Unboxing, First Impression In KANNADA | Punith Bharadwaj

2023-04-04 1

Oneplus Nord CE 3 Lite 5g Unboxing & First Impression In Kannada By Punith Bharadwaj. ಪ್ರಖ್ಯಾತ ಮೊಬೈಲ್‌ ತಯಾರಿಕಾ ಕಂಪನಿಯಾದಂತಹ ಒನ್‌ಪ್ಲಸ್‌, ತನ್ನ ನೋರ್ಡ್‌ ಸರಣಿಯ ಹೊಸ ಸ್ಮಾರ್ಟ್‌ಫೋನ್‌ ಆದಂತಹ ಒನ್‌ಪ್ಲಸ್‌ ನೋರ್ಡ್‌ ಸಿಇ 3 ಲೈಟ್‌ ಅನ್ನು ಇಂದು ಮಾರುಕಟ್ಟೆಗೆ ಪರಿಚಯಿಸಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ ಅನ್ನು ಗ್ರಾಹಕರಿಗೆ ಒದಗಿಸುವತ್ತ ದಾಪುಗಾಲಿಟ್ಟಿದೆ. ಈ ಒನ್‌ಪ್ಲಸ್‌ ನೋರ್ಡ್‌ ಸಿಇ 3 ಲೈಟ್ ನ ಅನ್‌ಬಾಕ್ಸಿಂಗ್‌ ಮತ್ತು ಫಸ್ಟ್‌ ಇಂಪ್ರೆಷನ್‌ ವಿಡಿಯೋ ಇದಾಗಿದ್ದು, ಇದರಲ್ಲಿ ಈ ಸ್ಮಾರ್ಟ್‌ಫೋನ್‌ನ ಕುರಿತಾದ ಮಾಹಿತಿಯನ್ನು ವಿವರಿಸಲಾಗಿದೆ.

ಒನ್‌ಪ್ಲಸ್‌ ನೋರ್ಡ್‌ ಸಿಇ 3 ಲೈಟ್ ಕುರಿತಾದ ವಿವರವಾದ ಮಾಹಿತಿಗಾಗಿ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.

#OneplusNordCE3LiteFirstImpressionInKannada #OneplusNordCE3LiteUnboxing #Oneplus #OneplusNordCE3Lite #OneplusSmartPhones #OneplusNordCE3Lite5GFeatures #OneplusNordCE3Lite5GDesign #OneplusNordCE3Lite5GPrice #OneplusNordCE3Lite5GStorage
~PR.159~